ರಿಷಿಯನ್ನ ಹೂಡಿಕೊಂಡು ಬಂದ ಕೇರಳ ಸುಂದರಿ | Filmibeat Kannada

2018-05-23 416

Operation alamelamma fame Rishi is busy in his next project Kavaludari . Meanwhile he is acting in a movie which is produced by Dhanush. For that movie they have casted an actress from Kerala

ಆಪರೇಷನ್ ಅಲಮೇಲಮ್ಮ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಖಡಕ್ ಧ್ವನಿಯ ನಟ ರಿಷಿ ಈಗ ಸದ್ಯ ಕಾವಲು ದಾರಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದರೆ. ಜೊತೆಗೆ ಧನುಷ್ ನಿರ್ಮಾಣದ ಸಿನಿಮಾಗಾಗಿ ರಿಷಿಯೊಟ್ಟಿಗೆ ನಟಿಸೋಕೆ ಕೆರಲದಿಂ